Computer science terms in Kannada
The list of Kannada translations of computer science terms, sorted alphabetically according to each term's English name.
A
- algorithm • ಆಲ್ಗಾರಿತಂ
- array data structure • ಅರ್ರೇ (ಡೇಟಾ ಸ್ಟ್ರಕ್ಚರ್)
- artificial intelligence • ಕೃತಕ ಬುದ್ಧಿಮತ್ತೆ
B
- Boolean algebra • ಗಣನಶಾಸ್ತ್ರ
C
- central processing unit • ಕೇಂದ್ರ ಸಂಸ್ಕರಣ ಘಟಕ
- computer science • ಗಣಕ ವಿಜ್ಞಾನ
- cryptography • ಗುಪ್ತ ಲಿಪಿ ಶಾಸ್ತ್ರ
D
- data structure • ಡೇಟಾ ಸ್ಟ್ರಕ್ಚರ್ಸ್
- database • ಡೇಟಾಬೇಸ್
I
- input/output • ಇನ್ಪುಟ್/ಔಟ್ಪುಟ್
M
- machine learning • ಯಂತ್ರ ಕಲಿಕೆ
N
- natural language processing • ಪ್ರಾಕೃತಿಕ ಭಾಷೆಯ ಪರಿಷ್ಕರಣೆ
O
- object-oriented programming • ಆಬ್ಜೆಕ್ಟ್ ಓರಿಯೆಂಟೆಡ್ ಪ್ರೊಗ್ರಾಮಿಂಗ್
- operating system • ಕಾರ್ಯನಿರ್ವಹಣ ಸಾಧನ